ಹೊಸದಿಲ್ಲಿ, ಮಾ.8: ಭಾರತೀಯ ವಾಯುಪಡೆಯ ಮಿಗ್ 21 ರಾಜಸ್ಥಾನದಲ್ಲಿ ಇಂದು ಪತನಗೊಂಡಿದೆ. ಫೈಟರ್ ಜೆಟ್ ನ ಪೈಲಟ್ ಹೊರಕ್ಕೆ ಜಿಗಿದಿದ್ದು, ಅವರು ಸುರಕ್ಷಿತವಾಗಿದ್ದಾರೆ. ರಾಜಸ್ಥಾನದ ನಾಲ್ ಎಂಬಲ್ಲಿಂದ ಫೈಟರ್ ಜೆಟ್ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.