ನ್ಯೂಝಿಲ್ಯಾಂಡ್ ಮಸೀದಿ ಮೇಲೆ ಗುಂಡಿನ ದಾಳಿ: ಪ್ರಧಾನಿ ಮೋದಿ ದಿಗ್ಭ್ರಮೆ
ಹೊಸದಿಲ್ಲಿ, ಮಾ.20: ಕ್ರೈಸ್ಟ್ ಚರ್ಚ್ಮಸೀದಿಗಳಲ್ಲಿ ನಡೆದ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ದಿಗ್ಭಮೆ ವ್ಯಕ್ತಪಡಿಸಿದ್ದಾರೆ. ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಅವರಿಗೆ ಪತ್ರ ಬರೆದು ಇಂತಹ ಕೃತ್ಯಗಳಿಗೆ ಪ್ರಜಾಪ್ರಭುತ್ವ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲವೆಂದು ಅವರು ಹೇಳಿರುವುದಾಗಿ ಭಾರತದ ವಿದೇಶಾಂಗ ಕಾರ್ಯಾಲಯ ತಿಳಿಸಿದೆ.
Next Story