ಶಾ ಫೈಝಲ್ ರ ರಾಜಕೀಯ ಪಕ್ಷ ‘ಜಮ್ಮು ಆ್ಯಂಡ್ ಕಾಶ್ಮೀರ್ ಪೀಪಲ್ಸ್ ಮೂವ್ ಮೆಂಟ್’ ಅಸ್ತಿತ್ವಕ್ಕೆ
ಶ್ರೀನಗರ, ಮಾ.17: ಮಾಜಿ ಐಎಎಸ್ ಅಧಿಕಾರಿ ಶಾ ಫೈಝಲ್ ಅವರ ಪಕ್ಷ ‘ಜಮ್ಮು ಆ್ಯಂಡ್ ಕಾಶ್ಮೀರ್ ಪೀಪಲ್ಸ್ ಮೂವ್ ಮೆಂಟ್’ ಇಂದು ಅಸ್ತಿತ್ವಕ್ಕೆ ಬಂತು.
ಐಎಎಸ್ ಅಧಿಕಾರಿಯಾಗಿದ್ದ ಶಾ ಫೈಝಲ್ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಸರಕಾರ ಆರ್ಬಿಐ, ಸಿಬಿಐ ಹಾಗೂ ಎನ್ಐಎಯಂತಹ ಸಂಸ್ಥೆಗಳನ್ನು ಬುಡಮೇಲುಗೊಳಿಸಿದೆ. ಈ ನಡೆ ದೇಶದ ಸಾವಿಧಾನಕ ವಿನ್ಯಾಸವನ್ನು ನಾಶ ಮಾಡುವ ಸಾಧ್ಯತೆ ಇದೆ. ಇದನ್ನು ನಿಲ್ಲಿಸುವ ಅಗತ್ಯತೆ ಇದೆ ಎಂದು ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು.
Next Story