ಲೋಕಸಭಾ ಚುನಾವಣೆ ಎರಡನೇ ಹಂತ ಎಪ್ರಿಲ್ 18ಕ್ಕೆ
ಹೊಸದಿಲ್ಲಿ, ಮಾ. 18: ಲೋಕಸಭೆಯ ಎರಡನೇ ಹಂತದ ಮತದಾನ ದೇಶದ 13 ರಾಜ್ಯಗಳಲ್ಲಿ ಹರಡಿರುವ 97 ಕ್ಷೇತ್ರಗಳಲ್ಲಿ ಎಪ್ರಿಲ್ 18ರಂದು ನಡೆಸಲಾಗುವುದು ಎಂದು ಚುನಾವಣಾ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆ ಪ್ರಕಟನೆಯೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಹಾಗೂ ಮಾರ್ಚ್ 26ರ ವರೆಗೆ ಮುಂದುವರಿಯಲಿದೆ. ನಾಮಪತ್ರ ಹಿಂದೆಗೆಯಲು ಮಾರ್ಚ್ 29 ಅಂತಿಮ ದಿನಾಂಕ ಎಂದು ಆಯೋಗ ಹೇಳಿದೆ.
Next Story