ಗೋವಾದಲ್ಲಿ ಮಧ್ಯರಾತ್ರಿ ರಾಜಕೀಯ ಹೈಡ್ರಾಮ: ಮಿತ್ರಪಕ್ಷ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿಗೆ
ಹೊಸದಿಲ್ಲಿ, ಮಾ.27: ಗೋವಾದಲ್ಲಿ ಮಧ್ಯರಾತ್ರಿ ನಡೆದ ಬೆಳವಣಿಗೆಯಲ್ಲಿ ಆಡಳಿತ ಬಿಜೆಪಿಯ ಮಿತ್ರಪಕ್ಷ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಸೇರಿದ್ದಾರೆ. ಇದೀಗ 36 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಯ 14 ಶಾಸಕರಿದ್ದಾರೆ.
ಎಂಜಿಪಿಯ ಮನೋಹರ್ ಅಜ್ಗಾಂವ್ಕರ್ ಮತ್ತು ದೀಪಕ್ ಪೌಸ್ಕರ್ ತಾವು ಬಿಜೆಪಿ ಜೊತೆ ವಿಲೀನರಾಗುವುದಾಗಿ ಮಧ್ಯರಾತ್ರಿ 1:45ರ ಸುಮಾರಿಗೆ ಸ್ಪೀಕರ್ ಗೆ ಪತ್ರ ಸಲ್ಲಿಸಿದರು.. ಎಂಜಿಪಿಯಿಂದ ಹೊರಬಂದಿದ್ದ ಈ ಇಬ್ಬರು ಶಾಸಕರು ಎಂಜಿಪಿ (2) ಸ್ಥಾಪಿಸಿದ್ದರು.
Next Story