ಜುಲೈಯಲ್ಲಿ ವಿಪ್ರೋ ಸ್ಥಾಪಕ ಅಝೀಂ ಪ್ರೇಮ್ ಜಿ ರಾಜೀನಾಮೆ
ಹೊಸದಿಲ್ಲಿ, ಜೂ.6: ಭಾರತದ ಎರಡನೆ ಅತೀ ಶ್ರೀಮಂತ ವ್ಯಕ್ತಿ, ವಿಪ್ರೋ ಸ್ಥಾಪಕ ಅಝೀಂ ಪ್ರೇಮ್ ಜಿ ಜುಲೈ 30ರಂದು ಕಾರ್ಯ ನಿರ್ವಾಹಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ವಿಪ್ರೋ ಹೇಳಿದೆ.
ಪ್ರೇಮ್ ಜಿ ಅವರ ಪುತ್ರ ರಿಶಾದ್ ನೂತನ ಕಾರ್ಯಕಾರಿ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
Next Story