ತಮಿಳುನಾಡಿನಲ್ಲಿ ಬೀಫ್ ಸೂಪ್ ಸೇವಿಸಿದ ಯುವಕನಿಗೆ ಹಲ್ಲೆ: ಟ್ವಿಟರ್ ನಲ್ಲಿ ಟ್ರೆಂಡ್ ಆದ #Beef4life
ಚೆನ್ನೈ, ಜು.14: ಬೀಫ್ ಸೂಪ್ ಸೇವಿಸುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ಥಳಿಸಿದ ಘಟನೆ ಇತ್ತೀಚೆಗೆ ತಮಿಳುನಾಡಿನ ನಾಗಪಟ್ಟಿಣಂನಲ್ಲಿ ನಡೆದಿತ್ತು.
ಈ ಘಟನೆಯ ನಂತರ ಇದೀಗ ಟ್ವಿಟರ್ ನಲ್ಲಿ #Beef4life, #WeLoveBeef and #BeefForLife ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಆಗುತ್ತಿವೆ. ಸಾವಿರಾರು ಜನರು, ಪ್ರಮುಖವಾಗಿ ತಮಿಳುನಾಡಿನ ಜನರು ಬೀಫ್ ಸೇವನೆಯ ತಮ್ಮ ಹಕ್ಕಿನ ಬಗ್ಗೆ ಈ ಹ್ಯಾಶ್ ಟ್ಯಾಗ್ ಗಳ ಮೂಲಕ ಧ್ವನಿಯೆತ್ತಿದ್ದಾರೆ.
“ಬೀಫ್ ತಿನ್ನಿ, ಹಿಂದುತ್ವ ಫ್ಯಾಶಿಸಂ ವಿರುದ್ಧ ಹೋರಾಡಿ, ನಮ್ಮ ಆಹಾರದ ವಿಚಾರದಲ್ಲಿ ಆದೇಶಿಸಲು ಅವರಿಗೆ ಅವಕಾಶ ನೀಡಬೇಡಿ, ಅದೂ ತಮಿಳುನಾಡಿನಲ್ಲಿ, “ನಾನು ಚಿಲ್ಲಿ ಚಿಕನ್ ಅಂದುಕೊಂಡು ಒಂದು ಬಾರಿ ಗೊತ್ತಿಲ್ಲದೆ ಬೀಫ್ ತಿಂದಿದ್ದೆ. ನನಗೆ ಅದರ ರುಚಿ ಹಿಡಿಸಲಿಲ್ಲ. ಆದರೆ ಬೀಫ್ ತಿನ್ನುವವರಿಗೆ ನನ್ನ ಬೆಂಬಲವಿದೆ”, “ನಾನು ತಮಿಳು ಬುಡಕಟ್ಟು ಸಮುದಾಯಕ್ಕೆ ಸೇರಿದವನು. ಬೀಫ್ ನಮ್ಮ ಸಂಸ್ಕೃತಿಯ ಭಾಗ” ಎಂದು ಟ್ವಿಟರಿಗರು ಟ್ವೀಟ್ ಮಾಡಿದ್ದಾರೆ.
I hav eaten beef only once accidentally mistaking chilli beef for Chilli chicken. I didn't like the taste but I support ppl who eat beef. It is none of ur business to tell others what they should eat especially when beef consumption has been in practice sine long. #Beef4life
— Muthu (@muthurajk) July 12, 2019
Eat Beef, fight Hindutva fascism, don't let them dictate our food, Not in TN#SchezwanBeef #Beef4life pic.twitter.com/Gx4haswsy8
— புலி அரசன் (@PuliArason) July 12, 2019
Where will I get tasty and quality Beef in Chennai? Can anyone refer me? #Beef4life
— Raja Shanmugam (@RajaSha123456) July 12, 2019
#Beef4life
— Thala Siva ᴺᴷᴾ (@Sivasmartr) July 12, 2019
Intha tag ellam patthodana first time sapta poren pic.twitter.com/6lvQM0uqbi
Beef Briyani and beef curry fry#Beef4life pic.twitter.com/0EwOZsG9Pj
— Aravind MadMax (@aravind_max) July 12, 2019
#Beef4life #Seeman verithanam reply..!!#WeLoveBeef @SeemanOfficial @NaamTamilarOrg pic.twitter.com/DlwcuCtevm
— hameed (@_hameedd) July 12, 2019
#Beef4life#ilovebeef
— #joker007 (@Abdul58957140) July 12, 2019
Yummy teast beef sukka pic.twitter.com/F6u4LV1JHK