ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕಿ ನಳಿನಿ 30 ದಿನಗಳ ಪರೋಲ್ ನಲ್ಲಿ ಬಿಡುಗಡೆ
ಚೆನ್ನೈ, ಜು.25: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಸಜೆ ಎದುರಿಸುತ್ತಿರುವ ನಳಿನಿ ಶ್ರೀಹರನ್ ಗೆ ಮಗಳ ಮದುವೆಯ ತಯಾರಿಗೆ 30 ದಿನಗಳ ಪರೋಲ್ ಮಂಜೂರಾಗಿದೆ.
ಮಗಳ ಮದುವೆಯ ತಯಾರಿಗೆ ನಳಿನಿಗೆ ಮದ್ರಾಸ್ ಹೈಕೋರ್ಟ್ ಪರೋಲ್ ನಲ್ಲಿ ತೆರಳಲು ಅವಕಾಶ ನೀಡಿದೆ.
ವೆಲ್ಲೂರು ಜೈಲಿನಲ್ಲಿರುವ ನಳಿನಿ ಆರು ತಿಂಗಳ ಪರೋಲ್ ಕೇಳಿದ್ದಳು. ಆದರೆ ನ್ಯಾಯಾಲಯ ಒಂದು ತಿಂಗಳ ಪರೋಲ್ ನೀಡಿದೆ.
Next Story