ಬೆದರಿಕೆ ಬಗ್ಗೆ ಸಿಜೆಐಗೆ ಪತ್ರ ಬರೆದಿದ್ದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ
ಲಕ್ನೋ, ಜು. 30: ಕೆಲವರು ನನ್ನ ಮನೆಗೆ ಆಗಮಿಸಿದ್ದರು ಹಾಗೂ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಿ ಅತ್ಯಾಚಾರ ಸಂತ್ರಸ್ತೆ ಈ ಹಿಂದೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿಗೆ ಪತ್ರ ಬರೆದಿದ್ದಾರೆ.
‘‘ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ. ಕೆಲವರು ನನ್ನ ಮನೆಗೆ ಆಗಮಿಸಿದ್ದಾರೆ ಹಾಗೂ ಪ್ರಕರಣ ಹಿಂದೆ ತೆಗೆದುಕೊಳ್ಳುವಂತೆ ಬೆದರಿಕೆ ಒಡ್ಡಿದ್ದಾರೆ. ಪ್ರಕರಣ ಹಿಂದೆ ತೆಗೆದುಕೊಳ್ಳದೇ ಇದ್ದರೆ, ಪೂರ್ಣ ಕುಟುಂಬವನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಹಾಕಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ’’ ಎಂದು ಅತ್ಯಾಚಾರ ಸಂತ್ರಸ್ತೆ ಯುವತಿ ರಂಜನ್ ಗೊಗೋಯಿ ಅವರಿಗೆ ಜುಲೈ 12ರಂದು ಪತ್ರ ಬರೆದಿದ್ದರು.
Next Story