‘ಪ್ರಜಾಪ್ರಭುತ್ವ ಉಳಿಸಿ’ ಎಂಬ ರಾಹುಲ್ ಗಾಂಧಿ ಕರೆಗೆ ಭಾರೀ ಪ್ರತಿಕ್ರಿಯೆ: #SpeakUpForDemocracy ಟ್ರೆಂಡಿಂಗ್
ಹೊಸದಿಲ್ಲಿ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕರೆ ನೀಡಿದ್ದ ಟ್ವಿಟರ್ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. #SpeakUpForDemocracy ಹ್ಯಾಶ್ ಟ್ಯಾಗ್ ಬಳಸಿರುವ ಅವರು, “ಜನರು ಒಂದಾಗಿ ಪ್ರಜಾಪ್ರಭುತ್ವಕ್ಕಾಗಿ ಧ್ವನಿಯೆತ್ತಿ’ ಎಂದು ಕರೆ ನೀಡಿದ್ದಾರೆ.
ರಾಹುಲ್ ಗಾಂಧಿಯವರ ಈ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶ್ವಾದ್ಯಂತ 3 ಲಕ್ಷದ 75 ಸಾವಿರ ಟ್ವೀಟ್ ಗಳಾಗಿವೆ.
ಈ ಬಗ್ಗೆ ವಿಡಿಯೋ ಒಂದರಲ್ಲಿ ಕಾಂಗ್ರೆಸ್, ಇಡೀ ದೇಶವೇ ಕೊರೋನ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಸಂವಿಧಾನವನ್ನು ನಾಶಗೈಯುತ್ತಿದ್ದು, ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತಿದೆ. ಮಧ್ಯಪ್ರದೇಶದಲ್ಲೂ ಬಿಜೆಪಿ ಇದನ್ನೇ ಮಾಡಿತ್ತು ಎಂದು ಆರೋಪಿಸಿದೆ.
Dear BJP,
— Sneha (@sneha2986) July 26, 2020
If the people of this country have brought you to power, they have the power to bring you down too!
This land has never tolerated abuse of power. #SpeakUpForDemocracy pic.twitter.com/NhvdcsqQDk
Our Constitutional Republic is facing a grave crisis today. It's time for each of us to #SpeakUpForDemocracy : Dr. @ShashiTharoor pic.twitter.com/D4P90UVDHO
— Congress (@INCIndia) July 26, 2020
#SpeakUpForDemocracy trends on top in India and 5th Globally ! This is the voice of India ! pic.twitter.com/gUh2eKyOdB
— Rohan Gupta (@rohanrgupta) July 26, 2020
It’s time for us to speak up to Save the democracy #SpeakUpForDemocracy pic.twitter.com/J6eb4Z8mUU
— Lavanya Ballal | ಲಾವಣ್ಯ ಬಲ್ಲಾಳ್ (@LavanyaBallal) July 26, 2020
When freedom is smothered, that's the real time to go vocal #SpeakUpForDemocracy @INCIndia @RahulGandhi @priyankagandhi @INCDelhi pic.twitter.com/a01YXNfN8X
— Amrita Dhawan (@AmritaDhawan1) July 26, 2020