ಸುಕ್ಮಾ, ಎ.24: ಛತ್ತಿಸ್ಗಡದ ಸುಕ್ಮಾದ ಬುರ್ಕಾಪಾಲದಲ್ಲಿ ನಕ್ಸಲರು ನಡೆಸಿದ ದಾಳಿಯಿಂದಾಗಿ 24 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.ಏಳು ಯೋಧರಿಗೆ ಗಂಭೀರ ಗಾಯವಾಗಿದೆ. ಯೋಧರ ಬಳಿಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ನಕ್ಸಲರು ಅಪಹರಿಸಿದ್ದಾರೆ.