ಪುತ್ತೂರು, ನ. 15: ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳ ಹೊಸಮನೆ ದಿ.ಶಿವಪ್ಪ ಗೌಡ ಎಂಬವರ ಪತ್ನಿ ಎಲ್ಯಕ್ಕ (100) ಮಂಗಳವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಕೃಷಿಕುಟುಂಬದ ಈ ಶತಾಯುಷಿ ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.