ಮಂಗಳೂರು, ಮೇ 20: ಮುಲ್ಕಿ ಚೌಟರ ಮನೆ ಸೀತಾರಾಮ್ ಎಸ್. ಶೆಟ್ಟಿ ಅವರು ಮೇ 13 ರಂದು ಮುಂಬೈಯ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.