ಉಡುಪಿ, ಮೇ 22: ಮಟ್ಟು ವಿಷ್ಣುಮೂರ್ತಿ ದೇವಳದ ಪ್ರಧಾನ ತಂತ್ರಿ ವೇದವಿದ್ವಾನ್ ಮಟ್ಟು ವಾಸುದೇವ ತಂತ್ರಿ(69) ಅವರು ಮಂಗಳವಾರ ನಿಧನರಾದರು. ಇವರು ಕಟಪಾಡಿ ಎಸ್ವಿಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿದ್ದು ಪತ್ನಿ, ಇಬ್ಬರು ಪುತ್ರರು ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.