ಬಂಟ್ವಾಳ, ಆ.3: ವಿಟ್ಲದ ಪೊನ್ನೋಟ್ ಎಂಬಲ್ಲಿಯ ಅಬ್ದುಲ್ ಖಾದರ್ ಅಡ್ಡದ ಬೀದಿ (58) ಎಂಬವರು ಶುಕ್ರವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರು ಪತ್ರಕರ್ತ ಹಮೀದ್ ವಿಟ್ಲ ಅವರ ಸಹೋದರರಾಗಿದ್ದಾರೆ.