ಮಂಗಳೂರು, ಆ.29: ನಗರದ ವಿ.ಟಿ.ರಸ್ತೆಯ ಟೆಂಪಲ್ ಟ್ಯಾಂಕ್ ಕಾಲನಿ ನಿವಾಸಿ ಮಾಜಿ ಕಾರ್ಪೊರೇಟರ್ ದಿ.ಸಂಜೀವ ಗಟ್ಟಿ ಅವರ ಪತ್ನಿ ಲೀಲಾ ಸಂಜೀವ ಗಟ್ಟಿ(79) ಬುಧವಾರ ನಿಧನರಾದರು. ಅವರಿಗೆ ಪತ್ರಕರ್ತ ಹರೀಶ್ ಗಟ್ಟಿ ಸೇರಿದಂತೆ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.