ಎಸ್.ಐ. ಖಾನ್
ಮಂಗಳೂರು, ಸೆ.28: ಎಸ್.ಐ. ಖಾನ್ ಇಬ್ರಾಹೀಂ ಮುಸ್ಲಿಯಾರ್ ಬೋಳಿಯಾರ್ (62) ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಐವರು ಪುತ್ರಿಯರನ್ನು ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.
ಸಂತಾಪ: ಎಸ್.ಐ.ಖಾನ್ರ ನಿಧನಕ್ಕೆ ಸುನ್ನಿ ಸಂದೇಶದ ಪತ್ರಿಕಾ ಬಳಗದ ಕೆ.ಎಸ್. ಹೈದರ್ ದಾರಿಮಿ, ಕುಕ್ಕಿಲ ದಾರಿಮಿ, ಮುಸ್ತಫಾ ಫೈಝಿ ಕಿನ್ಯ, ಉಮರ್ ದಾರಿಮಿ ಪಟ್ಟೋರಿ, ಸಿದ್ದೀಖ್ ಫೈಝಿ, ಸಿತಾರ್ ಮಜೀದ್ ಹಾಜಿ, ನೌಷಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ಲ ಹಾಜಿ ಬೆಳ್ಮ, ಇಬ್ರಾಹೀಂ ಹಾಜಿ ಕೊಂಬಂಕುದಿ ಸಂತಾಪ ಸೂಚಿಸಿದ್ದಾರೆ.
Next Story