ಮೂಡಬಿದಿರೆ, ಸೆ. 30: ಪುರಸಭಾ ಮೀನುಮಾರುಕಟ್ಟೆಯಲ್ಲಿ ಕಳೆದ 5 ದಶಕಗಳಿಂದ ಮೀನು ವ್ಯಾಪಾರಿಯಾಗಿದ್ದು ಎ.ಕೆ. ಎಂದೇ ಪರಿಚಿತರಾಗಿದ್ದ ಪುತ್ತಿಗೆಪದವು ನಿವಾಸಿ ಎ.ಕೆ. ಅಬ್ದುಲ್ ಕಾದ್ರಿ (65) ರವಿವಾರ ನಿಧನ ಹೊಂದಿದರು. ಮೃತರು ಪತ್ನಿ , ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.