ಅಬ್ದುಲ್ ರಝಾಕ್ ಅಬ್ಬಾಸ್
ಪಡುಬಿದ್ರೆ, ಅ. 24: ಕುಂಜೂರು ದುರ್ಗಾ ನಗರದ ದಿ. ಟೆಂಪೊ ಅಬ್ಬಾಸ್ರ ಪುತ್ರ ಕುಂಜೂರು ಸ್ಪೋಟ್ರ್ಸ್ ಕ್ಲಬ್ನ ಉಪಾಧ್ಯಕ್ಷ ಅಬ್ದುಲ್ ರಝಾಕ್ ಅಬ್ಬಾಸ್ (40) ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಕಳೆದ ಹಲವು ವರ್ಷಗಳಿಂದ ಶಾಲಾ ಮಕ್ಕಳ ಟೆಂಟೊ ನಿರ್ವಹಣೆ ಮಾಡುತ್ತಿದ್ದ ಅವರು ಪ್ರಸ್ತುತ ಉಡುಪಿ ಸೈಂಟ್ ಸಿಸಿಲಿ ಮತ್ತು ಕನ್ನರ್ಪಾಡಿ ಶಾಲೆಯ ಶಾಲಾ ಮಕ್ಕಳ ಟೆಂಟೊ ಟ್ರಿಪ್ ಮಾಡುತ್ತಿದ್ದರು. ಆ ಮೂಲಕ ಎಲ್ಲರ ಮನ ಗೆದ್ದ ಅಭಿಮಾನದ ಚಾಲಕರಾಗಿ ಗುರುತಿಸಲ್ಪಟ್ಟಿದ್ದರು. ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story