ಉಡುಪಿ, ಫೆ.24: ದಿ.ಕೃಷ್ಣ ಮೂರ್ತಿ ಉಪಾಧ್ಯರ ಪತ್ನಿ ಕೂರಾಡಿ ಪದ್ಮಾವತಿ ಉಪಾಧ್ಯ (77) ರವಿವಾರ ಸ್ವಗ್ರಹದಲ್ಲಿ ನಿಧನರಾದರು. ಇವರು ಮನೆವಾರ್ತೆ ಹಾಗು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ನಾಲ್ವರು ಪುತ್ರಿಯರು ಹಾಗೂ ಮೂವರು ಪುತ್ರರು ಮಕ್ಕಳನ್ನು ಅಗಲಿದ್ದಾರೆ.