ಬಂಟ್ವಾಳ, ಫೆ. 28: ಸಾಲೆತ್ತೂರಿನ ಪುಣ್ಕೆಮಾರ್ ನಿವಾಸಿ ಶೀನ ಭಂಡಾರಿ ಮುನ್ನಲಾಯಿಗುತ್ತು (82) ಗುರವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಹಾಗೂ ಏಕೈಕ ಪುತ್ರಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿಯವರನ್ನು ಅಗಲಿದ್ದಾರೆ.