ಮಂಗಳೂರು, ಎ.5: ಮುಂಬೈಯ ಪ್ರಸಿದ್ಧ ರಹ್ಮಾನಿಯ ಹೋಟೆಲ್ ಮಾಲಕರಾಗಿದ್ದ ಕೋಟೆಬಾಗಿಲು ನಿವಾಸಿ ದಿ. ಹೆಜ್ಮಾಡಿ ಉಮರ್ ಸಾಹೇಬ್ ಅವರ ಪತ್ನಿ ಝುಲೇಖಾ ಬಿ. ಶುಕ್ರವಾರ ನಿಧನರಾದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.