ಪುತ್ತೂರು: ತಾಲೂಕಿನ ರಾಮಕುಂಜ ಗ್ರಾಮದ ಆನ ನಿವಾಸಿ ದಿ. ಸುಬ್ರಾಯ ಗೌಡ ಎಂಬವರ ಪತ್ನಿ ಸುಂದರಿ(88) ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಕಳೆದ ಕೆಲವು ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.