ಬಂಟ್ವಾಳ, ಜು. 1: ವಿಟ್ಲ ಸಮೀಪದ ಬೊಳಂತಿಮೊಗರು ಎಂಬಲ್ಲಿಯ ದಿ.ಉಮರಬ್ಬ ಎಂಬವರ ಪತ್ನಿ ಬೀಫಾತುಮ್ಮ (90) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.