ಜಿ.ಪಿ ಮುಹಮ್ಮದ್
ಬಂಟ್ವಾಳ : ವಿಟ್ಲದ ಉದ್ಯಮಿ, ಕೊಯಿಲಾ ಗ್ರಾಮದ ಗಂಡಿಬಾಗಿಲು ನಿವಾಸಿ ಜಿ.ಪಿ ಮುಹಮ್ಮದ್ (75) ಅವರು ಅನಾರೋಗ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.
ಇವರು ಪುತ್ತೂರು ರಸ್ತೆಯಲ್ಲಿ ಹಲವು ವರ್ಷಗಳಿಂದ ತಮ್ಮ ಮಕ್ಕಳ ಜೊತೆ ವಿಟ್ಲ ಬಝಾರ್ ಎಂಬ ದಿನಸಿ ಅಂಗಡಿ ನಡೆಸುತ್ತಿದ್ದರು.
ಮೃತರು ಪತ್ನಿ, ಏಳು ಮಂದಿ ಪುತ್ರಿಯರು, ನಾಲ್ವರು ಪುತ್ರರನ್ನು ಅಗಲಿದ್ದಾರೆ.
Next Story