ಮೊಯ್ದಿನಬ್ಬ(ಉಂಞಾಕ)
ಮಂಗಳೂರು, ಆ. 10 : ಮೂಲತಃ ಜೋಕಟ್ಟೆಯವರಾದ ಹಾಲಿ ಬೈಕಂಪಾಡಿಯ ಅಂಗರಗುಂಡಿ ನಿವಾಸಿ, ನಿವೃತ್ತ ಬೀಡಿ ಉದ್ಯಮಿ ಮೊಯ್ದಿನಬ್ಬ (ಉಂಞಾಕ) ಅವರು ಶನಿವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದ ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ, ಐವರು ಗಂಡು , ಇಬ್ಬರು ಹೆಣ್ಣು ಮಕ್ಕಳು ಹಾಗು ಬಂಧು ಬಳಗವನ್ನು ಅಗಲಿದ್ದಾರೆ.
Next Story