ಉಡುಪಿ, ಆ.13: ಕಲ್ಯಾಣಪುರದ ಗೋಪಾಲ ಶೆಟ್ಟಿಗಾರ್ ಎಂಬವರ ಪತ್ನಿ ಇಂದಿರಾ ಶೆಟ್ಟಿಗಾರ್ (55) ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಮಣಿಪಾಲ ಕೆಎಂಸಿಯ ಉದ್ಯೋಗಿಯಾಗಿದ್ದ ಇವರು ಪತಿ, ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.