ಮಂಗಳೂರು, ಆ.30: ಸುರತ್ಕಲ್ ಬಾಳ ಗ್ರಾಮದ ಕಾಟಿಪಳ್ಳ ಯಕ್ಷವೈಭವ ನಿವಾಸಿ ಸೇಸಪ್ಪ ಬಿ. ಶೆಟ್ಟಿ (86) ಅಲ್ಪಕಾಲದ ಅಸೌಖ್ಯದಿಂದ ಆ.29ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು 50 ವರ್ಷಗಳ ಕಾಲ ಉತ್ತಮ ಕೃಷಿಕರಾಗಿದ್ದರು. ಪತ್ನಿ, ಒಂದು ಗಂಡು, ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.