ಮಂಗಳೂರು, ಆ.30: ಬೊಕಪಟ್ನ ನಿವಾಸಿ ಬಿ.ಪುಷ್ಪವತಿ (76) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ಕು ದಶಕಗಳ ಹಿಂದೆ ನಾರಾಯಣ ಗುರು ನರ್ಸರಿ ಶಾಲೆಯಲ್ಲಿ ಬೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.