ಪಡುಬಿದ್ರೆ, ಸೆ.16: ಹೆಜಮಾಡಿ ಎನ್.ಎಸ್. ರೋಡ್ ನಿವಾಸಿ ಎಂ.ಎ.ಸಯ್ಯದ್ ಅವರ ಪತ್ನಿ ಐಸಮ್ಮ(70) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.