ಮಂಗಳೂರು, ಸೆ.25: ಮರ್ಹೂಂ ಬಾವಾ ಹಾಜಿಯವರ ಪತ್ನಿ ಹೊಯಿಗೆ ಬಜಾರ್ ಶಾಲೆ ಬಳಿಯ ನಿವಾಸಿ ಬೀಪಾತುಮ್ಮ(82) ಇಂದು ನಿಧನರಾದರು.
ಮೃತರು 3ಗಂಡು, 3 ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ನಾಳೆ (ಸೆ.26) ಬೋಳಾರ ಜುಮಾ ಮಸ್ಜಿದ್ ನ ವಠಾರದರಲ್ಲಿ ನಡೆಯಲಿದೆ.