ಉಡುಪಿ, ಅ.12: ಅಲೆವೂರು ಭಾರತಿ ರೈಸ್ಮಿಲ್ ಮಾಲಕ ದಿ.ವಿಠಲ್ ಜಿ.ಪ್ರಭು ಅವರ ಪತ್ನಿ ವಿಮಲಾ ಯಾನೆ ರುಕ್ಮಾಬಾಯಿ ಪ್ರಭು(81) ಅ.12ರಂದು ಸ್ವಗ್ರಹದಲ್ಲಿ ನಿಧನರಾದರು.
ಮೃತರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಜನಾನುರಾಗಿಯಾಗಿದ್ದರು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.