ಉಡುಪಿ, ಅ.23: ಉಡುಪಿ ಹಳೆ ತಾಲೂಕು ಕಚೇರಿ ಬಳಿಯ ಹೊಟೇಲ್ ಮಾಧವಾಶ್ರಮದ ಮಾಲಕ ದಿ.ವಾಮನ್ ನಾಯಕ್ ಇವರ ಪತ್ನಿ ರಮಾ ವಿ.ನಾಯಕ್(71) ಅಲ್ಪಕಾಲದ ಅನಾರೋಗ್ಯದಿಂದ ಅ.22ರಂದು ಅಪರಾಹ್ನ ನಿಧನರಾದರು. ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.