ಕೆ.ಎಂ.ಹಂಝ
ಕುಂದಾಪುರ, ಅ.31: ಹಸಿ ಮೀನು ವ್ಯಾಪಾರಿ, ಕುಂದಾಪುರ ಎಂ.ಕೋಡಿ ನಿವಾಸಿ
ಕೆ.ಎಂ.ಹಂಝ(65) ಅಲ್ಪಕಾಲದ ಅಸೌಖ್ಯದಿಂದ ಅ.30ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಸ್ನೇಹ ಜೀವಿಯಾಗಿದ್ದ ಇವರು, ಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖಂಝುಲ್ ಉಲುಮ್ ದರ್ಸ್ ನ ಮಾಜಿ ಅಧ್ಯಕ್ಷರಾಗಿದ್ದರು.
ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story