ಶಿರ್ವ, ನ.11: ಶಿರ್ವ ಕೋಡುಗುಡ್ಡೆ ರಮೇಶ್ ನಾಯಕ್(55) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು. ಇವರು ಬಂಟಕಲ್ಲು ಶ್ರೀದೇವಳದಲ್ಲಿ ಪಾಟಾಳಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.