ಆಲ್ಫ್ರೆಡ್ ಲೋಬೊ
ಕುಂದಾಪುರ, ಡಿ. 20: ಸ್ಥಳೀಯ ಚರ್ಚ್ ರಸ್ತೆ ನಿವಾಸಿ ಆಲ್ಫ್ರೆಡ್ ಲೋಬೊ (75) ಅಲ್ಪಕಾಲದ ಅನಾರೋಗ್ಯದಿಂದ ಡಿ.19ರಂದು ಇಲ್ಲಿ ನಿಧನರಾದರು. ಅವಿವಾಹಿತರಾಗಿದ್ದ ಅವರು ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಖ್ಯಾತ ವೈದ್ಯ ಡಾ.ಎಸ್.ಆರ್.ಹೆಗ್ಡೆ ಕ್ಲಿನಿಕ್ನಲ್ಲಿ ಕಂಪೌಂಡರ್ ಆಗಿದ್ದ ಅವರು ಅನಂತರ ಕುಂದಾಪುರದ ಪಾಯಸ್ ಮೆಟಲ್ ಸ್ಟೋರ್ಸ್ನಲ್ಲಿ ಸರಿ ಸುಮಾರು 28ವರ್ಷಗಳ ಕಾಲ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು.
ಖ್ಯಾತ ವೈದ್ಯ ಡಾ.ಎಸ್.ಆರ್.ಹೆಗ್ಡೆ ಕ್ಲಿನಿಕ್ನಲ್ಲಿ ಕಂಪೌಂಡರ್ ಆಗಿದ್ದ ಅವರು ಅನಂತರ ಕುಂದಾಪುರದ ಪಾಯಸ್ ಮೆಟಲ್ ಸ್ಟೋರ್ಸ್ನಲ್ಲಿ ಸರಿಸುಮಾರು 28ವರ್ಷಗಳ ಕಾಲ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು.
Next Story