ಪಾತುಮ್ಮ
ಉಪ್ಪಿನಂಗಡಿ: ಕೆಮ್ಮಿಂಜೆ ಗ್ರಾಮದ ಮರೀಲ್ ಮೂಸಾ ಹಾಜಿಯವರ ಪತ್ನಿ ಪಾತುಮ್ಮ (90 ವ.) ಜ. 2ರಂದು ಪುರುಷರಕಟ್ಟೆಯಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.
ಉಪ್ಪಿನಂಗಡಿಯ ಪ್ರತಿಷ್ಠಿತ ಮುಖ್ರಿ ಫ್ಯಾಮಿಲಿ ಸಂತತಿಯ 5 ತಲೆಮಾರು ಹೊಂದಿರುವ ಹಿರಿಯ ಕುಡಿ ಫಾತುಮ್ಮರವರು ಪುತ್ರಿಯರಾದ ಅವ್ವಮ್ಮ ಬೆಳ್ತಂಗಡಿ, ಅಲೀಮ ಮನಿಯ, ಆಸ್ಯಮ್ಮ ಕೊಯ್ಲ ಗುತ್ತು, ಸಫೀಯ ಹೇಂತಾರು, ಅಫ್ಸ ಸಂಪ್ಯ, ಮೈಮೂನ ಮರೀಲ್ ಹಾಗೂ ಪುತ್ರರಾದ ಆದಂ ಕುಂಞಿ ಕಾಸರಗೋಡು, ಹಾರೂನ್ ಪುರುಷರಕಟ್ಟೆ, ಶೇಖಾಲಿ ಕಲ್ಲಡ್ಕ, ಇಸ್ಮಾಯಿಲ್ ಪುರುಷರಕಟ್ಟೆ ಮತ್ತು 60 ಮೊಮ್ಮಕ್ಕಳು, 88 ಮರಿ ಮಕ್ಕಳನ್ನು ಅಗಲಿದ್ದಾರೆ.
Next Story