ಉಡುಪಿ, ಜ.3: ಶಂಕರಪುರ ಪೇಟೆಯ ಜಿನಸಿ ವ್ಯಾಪಾರಿ ಕುಂಜಾರು ರಾಜಾರಾಮ ಉಪಾಧ್ಯಾಯ(82) ಶುಕ್ರವಾರ ನಿಧನರಾದರು. ಮೃತರು ಪತ್ನಿ ಹಾಗೂ ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ.