ಮಂಗಳೂರು, ಜ.23: ಅಡ್ಡೂರಿನ ದಿ. ಹಸನಬ್ಬ ಕೆಳಗಿನಕೆರೆ ಅವರ ಪತ್ನಿ ಬಿ.ಫಾತೀಮಾ (78) ಸ್ವಗೃಹದಲ್ಲಿ ಗುರುವಾರ ನಿಧನರಾದರು. ಮೃತರು ಇಬ್ಬರು ಗಂಡುಮಕ್ಕಳು, ಐವರು ಹೆಣ್ಣುಮಕ್ಕಳು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.