ಕಾರ್ಕಳ, ಫೆ.12: ಕಾರ್ಕಳ ದಿವಂಗತ ಕಿಟ್ಟಿ ಶೆಟ್ಟಿಯವರ ಪತ್ನಿ ಸುಂದರಿ ಶೆಟ್ಟಿ (90) ಎಂಬವರು ಕೌಡೂರು ಗ್ರಾಮದ ಬೈಲೂರುನಲ್ಲಿರುವ ಸ್ವಗೃಹದಲ್ಲಿ ಫೆ.12 ರಂದು ನಿಧನರಾದರು. ಮೃತರು ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.