ಕುಂದಾಪುರ, ಮೇ 3: ಇಲ್ಲಿನ ಪ್ರಕಾಶ್ ಇನ್ಸ್ಟಿಟ್ಯೂಟ್ನ ಸ್ಥಾಪಕ ಕೆ.ಆರ್. ಕೊತ್ವಾಲ್ರ ಧರ್ಮಪತ್ನಿ ರತ್ನ ಕೊತ್ವಾಲ್ (86) ಶನಿವಾರ ಇಲ್ಲಿ ನಿಧನರಾದರು. ಅವರು ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಾರ ಬಂಧುಬಳಗವನ್ನು ಅಗಲಿದ್ದಾರೆ.