ಮಂಗಳೂರು : ಇಲ್ಲಿನ ಕೋಡಿಕಲ್ ನಿವಾಸಿ, ಕಾಮಿ೯ಕ ಮುಖಂಡ ಸದಾನಂದ ಸುವಣ೯(53) ಇವರು ಅಸೌಖ್ಯದಿಂದ ಸ್ವಗೖಹದಲ್ಲಿ ಸೋಮವಾರ ನಿಧನರಾದರು.
ಕಳೆದ 20 ವಷ೯ಗಳಿಂದ ಮರೋಳಿ ಕೆನರಾ ಸ್ಪ್ರಿಂಗ್ಸ್ ಕಂಪೆನಿ ಸಿಬ್ಬಂದಿಯಾಗಿದ್ದ ಇವರು ಕಾಮಿ೯ಕ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.