ಉಡುಪಿ, ಜೂ.19: ಕೊಕ್ಕರ್ಣೆ ಸಮೀಪದ ಮಾರಾಳಿ ನಿವಾಸಿ ಸುಧಾಕರ ಮಡಿವಾಳ(58) ಗುರುವಾರ ಹೃದಯಾಘಾತದಿಂದ ನಿಧನರಾದರು. ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದ ಮೃತರು, ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.