ಮಂಗಳೂರು, ಜು.14: ಫಿರ್ದೌಸ್ ಅಪಾರ್ಟ್ಮೆಂಟ್ ಮಾಲಕ ಯು.ಪಿ.ಬಾವ (70) ಹೃದಯಾಘಾತದಿಂದ ಉಳ್ಳಾಲದ ಸ್ವಗೃಹದಲ್ಲಿ ಸೋಮವಾರ ತಡರಾತ್ರಿ ನಿಧನರಾದರು.
ಮೃತರು ಪತ್ನಿ, ಆರು ಪುತ್ರಿಯರು, ನಾಲ್ವರು ಪುತ್ರರು ಸಹಿತ ಅಪಾರ ಬಂಧು ಅಗಲಿದ್ದಾರೆ.
ಉಳ್ಳಾಲ ದರ್ಗಾದ ವಠಾರದಲ್ಲಿ ಮಂಗಳವಾರ ಮಧ್ಹಾಹ್ನ ದಫನ್ ಕಾರ್ಯ ನೆರವೇರಿಸಲಾಯಿತು.