ಮಂಗಳೂರು, ಆ.2: ಅಡ್ಡೂರು ಗ್ರಾಮದ ಕಿನ್ನಿಮಜಲು ತಾರಿಕರಿಯ ನಿವಾಸಿ, ದಿ.ಪೂವಪ್ಪ ಪೂಜಾರಿ ಅವರ ಪತ್ನಿ ಗಿರಿಜಾ ಅಮೀನ್(85) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಐವರು ಪುತ್ರಿಯರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.