ಮಂಗಳೂರು, ಆ.16: ವಿಟ್ಲ ಕಸಬಾದ ನೀರಕಣಿ ಶ್ರೀಕೃಷ್ಣ ಕಂಪೌಂಡ್ ನಿವಾಸಿ ಇಂದಿರಾ ಕೃಷ್ಣಪ್ಪ (94) ರವಿವಾರ ನಿಧನರಾಗಿದ್ದಾರೆ. ಮೃತರು ಐವರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.