ಉಡುಪಿ, ಆ. 27: ಉಡುಪಿಯ ಪ್ರಸಿದ್ಧ ಉದ್ಯಮಿ ಹಾಗೂ ಸಾಮಾಜಿಕ ಧುರೀಣರಾಗಿದ್ದ ದಿ.ಕೆ.ಕೃಷ್ಣರಾಜ ಸರಳಾಯರ ಧರ್ಮಪತ್ನಿ ಲಲಿತಾ ಕೆ ಸರಳಾಯ (82) ವಯೋಸಹಜ ಅನಾರೋಗ್ಯದಿಂದ ಹೆಬ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು. ಮೃತರು ಪುತ್ರಿಯನ್ನು ಅಗಲಿದ್ದಾರೆ.