ಉಡುಪಿ, ಆ.27: ದೊಡ್ಡನಗುಡ್ಡೆ ನಿವಾಸಿ ಹಾಜಿ ವಿ. ಅಬ್ದುರ್ರಹ್ಮಾನ್ (ಸಮ್ಮೋನಾಕ) ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಇವರು ಹಲವು ವರ್ಷಗಳ ಹಿಂದೆ ದೊಡ್ಡಣಗುಡ್ಡೆ ಜುಮಾ ಮಸೀದಿಯಲ್ಲಿ ಮುಕ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.