ಮುಂಡಗೋಡ, ಆ.29: ಮುಂಡಗೋಡ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ವಕೀಲೆ ಮಮತಾ ಬಿ. ಮಾಸ್ಕೇರಿ(48) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮಮತಾ ಅವರ ನಿಧನಕ್ಕೆ ಮುಂಡಗೋಡ ವಕೀಲರ ಸಂಘ ಸಂತಾಪ ಸೂಚಿಸಿದೆ.