ಮಂಗಳೂರು, ಆ.30: ಬಜ್ಪೆ ನಿವಾಸಿ, ಉದ್ಯಮಿ ಅಬ್ದುಲ್ ಹಮೀದ್ ದರ್ಬಾರ್ (70) ಶನಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು. ಅಮೀರಾಕ ಎಂದೇ ಊರಲ್ಲಿ ಗುರುತಿಸಲ್ಪಟ್ಟಿದ್ದ ಇವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.